ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡದ ಪಾಲಿಕೆ | BBMP | Bengaluru
2022-07-04 7 Dailymotion
ಒಂದ್ಕಡೆ ಪೌರಕಾರ್ಮಿಕರ ಬಗ್ಗೆ ಕಾಳಜಿ.. ಮತ್ತೊಂದ್ಕಡೆ ಪೌರ ಕಾರ್ಮಿಕರ ಬಗ್ಗೆ ಕರುಣೆ ಇಲ್ಲದಂತೆ ನಡೆದುಕೊಳ್ಳೋದು.. ಬಿಬಿಎಂಪಿಯ ಡಬಲ್ ಸ್ಟ್ಯಾಂಡರ್ಡ್ ಅರ್ಥವೇ ಆಗ್ತಿಲ್ಲ.. ಯಾಕೆ ಹೀಗೆ ಅಂತಿದ್ದಾರೆ ಅಂತೀರಾ.. ಇಲ್ಲಿದೆ ನೋಡಿ ಸಾಕ್ಷಿ ಸಮೇತ ವರದಿ<br /><br />#publictv #bbmp #bengaluru